ಗಿಣಿರಾಮವು ಕನ್ನಡ ಭಾಷೆಯಲ್ಲಿನ ಭಾರತೀಯ ದೂರದರ್ಶನ ನಾಟಕವಾಗಿದ್ದು, ಇದು 17 ಆಗಸ್ಟ್ 2020 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಈ ಕಾರ್ಯಕ್ರಮವು ಕಲರ್ಸ್ ಮರಾಠಿಯಲ್ಲಿ ಪ್ರಸಾರವಾಗುತ್ತಿರುವ ಮರಾಠಿ ಧಾರಾವಾಹಿ ಜೀವ್ ಝಲಾ ಯೆಡಾ ಪಿಸಾದ ಅಧಿಕೃತ ರಿಮೇಕ್ ಆಗಿದೆ. == ಪಾತ್ರವರ್ಗ == ಶಿವರಾಮ ಶ್ರೀಕಾಂತ್ ದೇಶಪಾಂಡೆಯಾಗಿ ರಿಥ್ವಿಕ್ ಮಠದ್ ಮಹತಿ ಶಿವರಾಮ ದೇಶಪಾಂಡೆ ಪಾತ್ರದಲ್ಲಿ ನಯನಾ ನಾಗರಾಜ ಆಯಿ ಸಾಹೇಬ/ ಭವಾನಿ ಬ್ಯಾಡಗಿ ಪಾತ್ರದಲ್ಲಿ ಚೈತ್ರಾ ರಾವ್ ಸಚಿನ್ ವಿದ್ಯಾ ಶ್ರೀಕಾಂತ ದೇಶಪಾಂಡೆ ಪಾತ್ರದಲ್ಲಿ ಸುಜಾತಾ ಕುರಹಟ್ಟಿ ಸೀಮಾ ಶ್ರೀಕಾಂತ್ ದೇಶಪಾಂಡೆ ಪಾತ್ರದಲ್ಲಿ ಕಾವೇರಿ ಬಾಗಲಕೋಟೆ ಶ್ರೀಕಾಂತ ದೇಶಪಾಂಡೆಯಾಗಿ ಬಸವರಾಜ ತಿರಲಾಪುರ ಸುಂದರಮೂರ್ತಿಯಾಗಿ ಸಂದೀಪ್ ವರುಣ್ ಹೆಗ್ಡೆ/ರಾಮ್ ಪವನ್ ರಣಧೀರ್ ಸಾಹುಕಾರನಾಗಿ ರಮಾಕಾಂತ್ ದೇಶಪಾಂಡೆಯಾಗಿ ಮೃತ್ಯುಂಜಯ ಚೋಟ್ಯಾ ಪಾತ್ರದಲ್ಲಿ ಪ್ರದೀಪ್ ರಾಜ್ ನಂದ್ಯಾ ಪಾತ್ರದಲ್ಲಿ ಜೀವಾ ರಾಕಿ ಗೌಡ ಗೌರವನಾಗಿ ಸುಷ್ಮಾ ಶೇಖರ್ ನೇಹಾ ಪಾತ್ರದಲ್ಲಿ ಶಿಂಧೆಯಾಗಿ ಎಚ್‌ಎಂಟಿ ವಿಜಯ್ == ಉಲ್ಲೇಖಗಳು ==